ಡಿ, ಜೀವಿತ
(SRUJANI JOURNAL, 2021)
ಮಾನವ ಸಮಾಜವು ಚಿಂತನೆ, ತಾತ್ತ್ವಿಕತೆ ಮತ್ತು ಬೌದ್ಧಿಕ ಪರಿಕಲ್ಪನೆಗಳ ಆಧಾರದ ಮೇಲೆ ತನ್ನ ನಡವಳಿಕೆಯನ್ನು ರೂಪಿಸಿಕೊಂಡಿದೆ. ತತ್ವಪದ ಎನ್ನುವುದು ಮಾನವ ಬುದ್ಧಿಶಕ್ತಿಯ ಉನ್ನತ ಚಿಂತನೆಗಳ ಸಂಕೇತವಾಗಿದ್ದು, ಇದು ವ್ಯಕ್ತಿಯ ಅಸ್ತಿತ್ವ, ಜ್ಞಾನ, ನೀತಿ, ಸೌಂದರ್ಯ ಹಾಗೂ ಸಾಮಾಜಿಕ ...