Facilities

ಸೌಲಭ್ಯಗಳು

Computer Lab

The college has a well stocked and managed library, with spacious reading room, internet access for information lookup, computerised inventory and identity management, periodicals, scientific journal's popular magazines and more. 3 Computer labs 137 Computers

ಗಣಕಯಂತ್ರ ಪ್ರಯೋಗಾಲಯ

ಸುವ್ಯವಸ್ಥಿತ ಅಂತರ್ಜಾಲ ಸೌಲಭ್ಯವನ್ನು ಹೊಂದಿದ 3 ಹವಾನಿಯಂತ್ರಿತ ಗಣಕಯಂತ್ರ ಪ್ರಯೋಗಾಲಯಾವನ್ನು ಹೊಂದಿದ್ದು, 137 ಗಣಕಯಂತ್ರಗಳಿಂದ ಕೂಡಿದೆ

Learning and Resource center

a Resource center is maintained for the students to serve as a hub of information, with access to computers, internet and printing services.

ಕಲಿಕೆ ಮತ್ತು ಸಂಪನ್ಮೂಲ ಕೇಂದ್ರ

ಕಂಪ್ಯೂಟರ್ಗಳಿಗೆ, ಅಂತರ್ಜಾಲ ಮತ್ತು ಮುದ್ರಣ ಸೇವೆಗಳ ಪ್ರವೇಶದೊಂದಿಗೆ ವಿದ್ಯಾರ್ಥಿಗಳ ಮಾಹಿತಿ ಕೇಂದ್ರವಾಗಿ ಸೇವೆಸಲ್ಲಿಸಲು ಸಂಪನ್ಮೂಲ ಕೇಂದ್ರವನ್ನು ನಿರ್ವಹಿಸಲಾಗುತ್ತದೆ.

CONFERENCE HALL

CONFERENCE HALL The institution features a large spacious conference hall, with modern A/V equipment and sound systems and the capability to comfortably seat students in an air conditioned and well lit environment. Air Conditioned hall Wifi Access Point 160 + seating capacity

ಸಭಾಂಗಣ

ಈ ಸಂಸ್ಥೆಯು ಆಧುನಿಕ ತಂತ್ರಜ್ಞಾನ ಒಳಗೊಂಡ ದೃಶ್ಯ ಮತ್ತು ಶ್ರವ್ಯ ದ್ವನಿ ವರ್ಧಕ , ಸುಸಜ್ಜಿತ ಆರಾಮ ಆಸನ ಮತ್ತು ಉತ್ತಮ ಬೆಳಕನ್ನು ಹೊಂದಿದ ವಿಶಾಲವಾದ ಹವಾನಿಯಂತ್ರಿತ ಸಭಾಂಗಣ ಹವಾನಿಯಂತ್ರಿತ ಹಾಲ್ ವೈಫೈ ಸೌಲಭ್ಯ 160 ಆಸನ ಸಾಮರ್ಥ್ಯ